ಪ್ರಯೋಗಕ್ಕೆ ಒಳಪಟ್ಟ ಎಲ್ಲ ಸ್ವಯಂ ಸೇವಕರೂ ಹೆಚ್ಚು ಆರೋಗ್ಯದಿಂದಿದ್ದಾರೆ. ಮೊದಲ ಸ್ವಯಂ ಸೇವಕನಿಗೆ ಎರಡನೆಯ ಬಾರಿಗೆ ಲಸಿಕೆ ನೀಡಲಾಗಿದ್ದು, 21 ದಿನಗಳ ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. <br />#India #CoronaVaccine<br />Russia has expressed its willingness to the Indian government for collaboration in the manufacturing of COVID vaccine - Sputnik V, a government official said on Tuesday.<br />